3.0 / October 4, 2018
(4.4/5) (Learn More</a></div>)
Loading...

Description

ಕನ್ನಡಿಗರ ‘ಪ್ರಜಾನುಡಿ’ ಇಂದಿನಿಂದ (ಸೆ.8) ಎಲ್ಲ ಪುಟಗಳುವರ್ಣರಂಜಿತಮುದ್ರಣದೊಂದಿಗೆ ನಿಮ್ಮ ಕೈ ಸೇರುತ್ತಿದೆ. ಆಕರ್ಷಕ ಪುಟ ವಿನ್ಯಾಸ,ಎಲ್ಲದರಲ್ಲೂಹೊಸತನ ತುಂಬಿರುವ ಪತ್ರಿಕೆಯನ್ನು ಓದುಗರ ಮುಂದಿಡಬೇಕೆಂಬ ಬಹುದಿನದಹೆಬ್ಬಯಕೆಗೆಈಗ ಕಾಲ ಕೂಡಿಬಂದಿದೆ. ನಿಮ್ಮ ನುಡಿಯಾಗಿರುವ ‘ಪ್ರಜಾನುಡಿ’ ಇನ್ನುಕೆಲವೇತಿಂಗಳಲ್ಲಿ 20ನೇ ವರ್ಷಕ್ಕೆ ಕಾಲಿಡಲಿದೆ. ಈ ನಿಮ್ಮ ಪತ್ರಿಕೆಯನ್ನು ಇಷ್ಟುವರ್ಷಸಾಕಿ-ಸಲಹಿ ಬೆಳೆಸಿಕೊಂಡು ಬಂದಿರುವ ವಿಶಾಲ ಮನೋಭಾವದ ಸಹೃದಯದ ನಾಡಿನಜನತೆಗೆಹೃದಯ ತುಂಬಿದ ವಂದನೆಗಳು. ಕಳೆದ ಮೇ ತಿಂಗಳು ವಿಧಾನಸಭೆ ಚುನಾವಣೆಎದುರಿಸಿದೆವು.ಆದರೆ ರಾಜ್ಯದ ಮತದಾರ ಪ್ರಭು ಯಾವುದೇ ರಾಜಕೀಯ ಪಕ್ಷಕ್ಕೂ ಸ್ಪಷ್ಟಬಹುಮತನೀಡಲಿಲ್ಲ. ಇದರ ಪರಿಣಾಮ ರಾಜ್ಯದಲ್ಲಿ ದೋಸ್ತಿ ಸರ್ಕಾರ ಆಡಳಿತದಲ್ಲಿದೆ. ಈವರ್ಷದಮುಂಗಾರು ಆರಂಭದಲ್ಲಿ ರಾಜ್ಯದ ರೈತರಿಗೆ ಆಶಾಭಾವನೆ ತುಂಬಿಅಲ್ಪಸ್ವಲ್ಪಮಳೆಯಾಯಿತು. ಆದರೆ ಕರಾವಳಿ, ಪಶ್ಚಿಮಘಟ್ಟ ಹಾಗೂ ಕೊಡಗಿನಲ್ಲಿಅತಿವೃಷ್ಟಿಯಿಂದಸಾಕಷ್ಟು ಸಾವು-ನೋವು, ಆಸ್ತಿ-ಪಾಸ್ತಿ ನಷ್ಟದಿಂದಜನಜೀವನವನ್ನುಅಸ್ತವ್ಯಸ್ತಗೊಳಿಸಿದೆ. ಇದರ ಜತೆಗೆ ಸುಮಾರು 13ಕ್ಕೂ ಹೆಚ್ಚುಜಿಲ್ಲೆಗಳು ಮಳೆಅಭಾವದಿಂದ ಬರಗಾಲಕ್ಕೆ ತುತ್ತಾಗಿವೆ. ಅತಿವೃಷ್ಟಿ ಅನಾವೃಷ್ಟಿಯಿಂದಕರ್ನಾಟಕನಲುಗಿದೆ. ಹವಾಮಾನ ವೈಪರಿತ್ಯದಿಂದ ಒಕ್ಕಲುತನ ನೆಮ್ಮದಿ ಕಂಡಿಲ್ಲ.ಇಂತಹಪರಿಸ್ಥಿತಿಯಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿಕಾರ್ಯಗತಕ್ಕೆಯತ್ನಿಸಿದೆ. ಈ ಮಿಶ್ರ ಘಟನೆಗಳ ಮೇಲೆ ಸದಾ ಕಣ್ಣಿಟ್ಟು ಕಾಯುವಮಾಧ್ಯಮದಜವಾಬ್ದಾರಿ ಮತ್ತಷ್ಟು ಹೆಚ್ಚುತ್ತಲೇ ಇದೆ. ದೃಶ್ಯ ಮಾಧ್ಯಮದ ಕ್ಷಣಕ್ಷಣಸ್ಫೋಟಕಸುದ್ದಿ ಪ್ರಭಾವ ಎಷ್ಟೇ ಪ್ರಬಲವಾಗಿದ್ದರೂ ಮುದ್ರಣ ಮಾಧ್ಯಮದವಿಶ್ವಾಸಾರ್ಹತೆಗೆಕುಂದುಬಂದಿಲ್ಲ. ಅಚ್ಚಾಗುವ ಸುದ್ದಿ, ಛಾಯಾಚಿತ್ರ ಹಾಗೂ ಲೇಖನಗಳಬಗ್ಗೆ ಓದುಗರುತಮ್ಮ ಅಭಿಪ್ರಾಯವನ್ನು ಪತ್ರ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿತಪ್ಪು-ಒಪ್ಪುಗಳನ್ನು ಗಮನಕ್ಕೆ ತರುತ್ತಾರೆ. ಹೀಗೆ ತಮ್ಮ ಬಿಚ್ಚುಮನಸ್ಸಿನಅಭಿಪ್ರಾಯವನ್ನು ಹೇಳುತ್ತಲೇ ಬಂದಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.ಈಆರೋಗ್ಯಕರ ಬೆಳವಣಿಗೆ ಕನ್ನಡಿಗರಲ್ಲಿ ಹೆಚ್ಚುತ್ತಿರುವುದು ಹೆಮ್ಮೆಯವಿಚಾರ.‘ಪ್ರಜಾನುಡಿ’ ದಿನಪತ್ರಿಕೆ ನಿಮ್ಮ ವಿಶ್ವಾಸ, ಪ್ರೀತಿಗೆ ಸ್ಪಂದಿಸಿನೀವುನೀಡುತ್ತಿರುವ ಸಲಹೆ- ಸೂಚನೆಗಳನ್ನು ಪಾಲಿಸುತ್ತಾ ಬಂದಿದೆ. ನೀವು ಬಯಸುವಎಲ್ಲಸುದ್ದಿ, ಲೇಖನ ಹಾಗೂ ಇತರ ಮಾಹಿತಿ ನೀಡಲು ಇದುವರೆಗೆ ಸಾಧ್ಯವಾಗಿರಲಿಲ್ಲ.ಆದರೆಇಂದಿನಿಂದ ವರ್ಣರಂಜಿತವಾಗಿ ಮುದ್ರಿತಗೊಂಡಿರುವ ಈ ನಿಮ್ಮ ನುಡಿಮುಂದಿನದಿನಗಳಲ್ಲಿ ತನ್ನ ಪುಟದ ಸಂಖ್ಯೆಗಳನ್ನು ಹೆಚ್ಚಿಸಿ ಇನ್ನಷ್ಟುವಿಚಾರಗಳನ್ನುವೈವಿಧ್ಯಮಯ ಪುಟವಿನ್ಯಾಸದೊಂದಿಗೆ ಹೊರತರುವ ಪ್ರಯತ್ನಮುಂದುವರೆಯುವುದು. ಇಂದುಆರಂಭಿಸಿರುವುದು ಮೊದಲ ಹೆಜ್ಜೆ. ನಿಮ್ಮೆಲ್ಲರ ಶುಭಹಾರೈಕೆಯೊಂದಿಗೆ ನಾವು ಮುಂದೆಇಡುತ್ತಿರುವ ಹೆಜ್ಜೆಗೆ ಸಹಕರಿಸಿ, ಬೆಂಬಲಿಸುವಿರಿಎಂಬ ದೃಢ ವಿಶ್ವಾಸ ನಮಗಿದೆ.ಮಾಧ್ಯಮ ಕ್ಷೇತ್ರಕ್ಕೆ ಈಗ ಕಾರ್ಪೋರೇಟ್ ವಲಯದ ಪಟ್ಟಬಂದಿದೆ. ಅಂದರೆ ಇದೂ ಕೂಡವ್ಯಾಪಾರದ ಅಂಗವಾಗಿದೆ ಎನ್ನುವ ಕಳಂಕ ಅಂಟಿಕೊಂಡಿದೆ,ನಿಜ. ಪ್ರತಿಭೆ, ಸಾಮಾಜಿಕಕಳಕಳಿ, ಸಭ್ಯತೆಯ ಪ್ರತೀಕವಾಗಿ ಬೆಳೆದಿರುವ ಮಾಧ್ಯಮಪ್ರಪಂಚ ಈಗ ಉದ್ದಿಮೆಯಾಗಿದೆ.ಅಷ್ಟೇ ಅಲ್ಲ ಆಕರ್ಷಕ ಉದ್ಯೋಗ ಸೃಷ್ಟಿಯಕ್ಷೇತ್ರವಾಗಿದೆ. ಪೈಪೋಟಿಯಲ್ಲಿ ಸಂಬಳ,ಸಾರಿಗೆ ಮತ್ತು ಸವಲತ್ತು ಇತರ ಕ್ಷೇತ್ರಗಳಗಮನ ಸೆಳೆದಿದೆ. ಅದೇನೆ ಇರಲಿ,‘ಪ್ರಜಾನುಡಿ’ ಪತ್ರಿಕೆಯನ್ನು ಪೋಷಿಸಿಬೆಳೆಸಿಕೊಂಡು ಬಂದಿರುವ ಮುದ್ರಕರು,ಪ್ರಕಾಶಕರು, ಮಾಲೀಕರು ಆಗಿರುವ ಜನಪ್ರಿಯ ಮಾಜಿಶಾಸಕ ಶ್ರೀ ವಾಸು ಅವರು ರಾಜ್ಯದಜನತೆಗೆ ಮೈಸೂರು ಮಾಜಿ ಮೇಯರ್ ಎಂದೇಚಿರಪರಿಚಿತರು. ರಾಷ್ಟ್ರೀಯ ಪಕ್ಷವೊಂದರಸಕ್ರಿಯ ಪ್ರತಿನಿಧಿಯಾಗಿದ್ದರೂ ಪತ್ರಿಕಾಸ್ವಾತಂತ್ರ್ಯದ ಅರಿವು ಅವರಿಗೆಬಾಲ್ಯದಿಂದಲೂ ಇದೆ. ಇದರಿಂದಾಗಿ ಸುದ್ದಿಮನೆವಿಚಾರದಲ್ಲಿ ಅವರು ತಮ್ಮ ಮೂಗುತೂರಿಸುವ ಜಾಯಮಾನದವರಲ್ಲ. ಸಾಹಿತ್ಯ, ಕ್ರೀಡೆ,ಸಾಂಸ್ಕøತಿಕ ಚಟುವಟಿಕೆಗೆಪ್ರೋತ್ಸಾಹ, ನೆರವು ನೀಡುವ ಅಪರೂಪ ವ್ಯಕ್ತಿತ್ವದರಾಜಕಾರಣಿ. ಸಾಹಿತ್ಯಕ್ಷೇತ್ರಕ್ಕೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸದಾಭಾಗವಹಿಸಲು ಇಚ್ಛಿಸುವಅವರಿಗೆ ಸಾಮಾಜಿಕ ಕ್ಷೇತ್ರದ ಎಲ್ಲದರ ಅರಿವು ಪ್ರಜ್ಞೆ ಇದೆ.ಮೈಸೂರು ನಗರದ ಬಗ್ಗೆಒಂದೇ ಮಾತಿನಲ್ಲಿ ಹೇಳುವುದಾದರೆ ಅವರೊಬ್ಬ ‘ಮಾಹಿತಿ ಖಜಾನೆ’ಇದ್ದಂತೆ. ಈಪತ್ರಿಕೆಯ ಈಗಿನ ಹೊಸತನದ ಹೊದಿಕೆಗೆ ಅವರದೇ ಪ್ರೋತ್ಸಾಹ. ಸಾಮಾಜಿಕಕಳಕಳಿ,ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಸುದ್ದಿಗಳಿಗೆ ಒತ್ತು ಕೊಡುವ, ಈನಿಮ್ಮಪತ್ರಿಕೆ ಹೊಸತನದಿಂದ ಕೂಡಿ, ನಿಮ್ಮ ಕೈಗೆ ನಿತ್ಯವೂ ಸೇರಲಿದೆ.ಓದುಗರು,ಜಾಹೀರಾತುದಾರರು, ಏಜೆಂಟರು, ಪತ್ರಿಕಾ ವಿತರಕರು ತಮ್ಮ ಪ್ರೋತ್ಸಾಹವನ್ನುಇದೇರೀತಿ ಮುಂದುವರಿಸಬೇಕೆಂದು ನಮ್ಮ ಬಯಕೆ. ನಿಮ್ಮ ಒಲವಿನ ಹಾರೈಕೆ ನಮಗಿರಲಿ.ಡಿ.ಮಹಾದೇವಪ್ಪ – ಸಂಪಾದಕ Kannadigas 'Prajaundi' from today (Sep.8)Allpages are joining hands with colorful printing. Thefascinatingpage design, the long-awaited day of readiness to readthe newlyfilled newspaper, is now over. Your word 'republican' willgo intothe 20th year in a few months. Congratulations on the heartof thepeople of this country with a wide-ranging coherence thathasdeveloped this magazine for years. Last month we facedassemblyelections. But the state voter Prabhu did not make anyclearmajority for any political party. The result is in the stateofDosti government. Earlier monsoon this year, the state'sfarmerswere hopeful of a slight rainfall. But with the extreme lossofcoastal, Western Ghats and Kodagu, the disaster hasaffectedpeople's lives by the loss of property and property. Alongwiththese, more than 13 districts have been affected bydrought.Overall, Karnataka is the worst. The stability of theclimate isnot relieved. In such a situation, the government hasplanned toimplement several schemes. The responsibility of themedia to keepwatch on these mixed events is increasing. The impactof the visualmedia's immediate explosive news is so powerful thatthe printmedia's reliability has not collapsed. Readers can contacttheiropinions on the news, photographs or articles that areaddressed bya letter or a telephone. There is a growing number ofpeople whohave been saying their own opinion. It is pride that thishealthygrowth is increasing in the Kannadigas. The 'Janajadi'newspaperhas responded to your confidence and love and has beenfollowingthe advice you are giving. It is not yet possible toprovide allthe news, article and other information you want. Butthis is acolorfully printed note from now on and you will be abletoincrease the number of pages in the future and try to bringoutmore ideas with a variety of page layouts. Starting today isthefirst step. We are confident that we will support and supportthestep forward with all of you. The media field has now becomethecorporate sector. That is, the stigma of the fact that this ispartof the business, is true. The media world that has grown intothesymbol of talent, social suffering, and decency is now abusiness.It is also a field of fascinating job creation. Salary,transport,and privilege in competition comprise other fields.However, Mr.Vasu, a popular former legislator, who is a promoter,publisher andowner who has grown up and cultivated the magazine'Prajaundi', isknown as the former mayor of Mysore for the peopleof the state.Despite the active representation of a national party,she has beenaware of press freedom since childhood. This is whythey are notthe only ones who have their nose in the newsroom. Ararepersonality politician who helps promote literature, sports,andcultural activities. Those who are willing to participate intheliterary field and in the cultural activities are awareofeverything in the social field. In one word about Mysore city,heis like 'information treasury'. Their own encouragement forthepresent-day innovative cover of this magazine. This isyourjournal, which will emphasize social concerns, emphasize newsthatis responsive to the suffering of the masses, and will joinyourhands forever. We want readers, advertisers, agents, andpressdealers to continue their encouragement. Let's have yourbestwishes. D. Mahadevappa - Editor

App Information ಕನ್ನಡಿಗರ ಪ್ರಜಾನುಡಿ - Prajanudi

 • App Name
  ಕನ್ನಡಿಗರ ಪ್ರಜಾನುಡಿ - Prajanudi
 • Package Name
  com.prajanudi.epaper
 • Updated
  October 4, 2018
 • File Size
  6.4M
 • Requires Android
  Android 4.1 and up
 • Version
  3.0
 • Developer
  Prajanudi
 • Installs
  10+
 • Price
  Free
 • Category
  News & Magazines
 • Developer
 • Google Play Link

Prajanudi Show More...

ಕನ್ನಡಿಗರ ಪ್ರಜಾನುಡಿ - Prajanudi 3.0 APK