1.0 / October 26, 2017
(5.0/5) (8)
Loading...

Description

ನಮಸ್ಕಾರ,ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ ಬಾಳ್ಗೆ ಈ ವಾಕ್ಯಗಳು ಕೇವಲ ತಲೆಬರಹಗಳಾಗಿ ಮತ್ತು ಕನ್ನಡಪರ ಹೋರಾಟಗಾರರ ಪ್ರತಿಭಟನಾ ಘೋಷಣೆಗಳಾಗಷ್ಟೇಉಳಿದುಹೋಗಬಾರದು ಎಂಬ ಕಳಕಳಿಯ ಸದುದ್ದೇಶಪೂರಿತನಾಗಿ,ಪೌರಾಣಿಕ ಕಾಲದ ಆಧ್ಯಾತ್ಮಿಕವಿಜ್ಞಾನ, ಆಧುನಿಕ ವಿಜ್ಞಾನ ಮತ್ತು ಪಂಚಭೂತ ತತ್ವಗಳನ್ನು ಪರಸ್ಪರ ಬೆಸೆಯುತ್ತಾರಚಿಸಲ್ಪಟ್ಟಿರುವ ಈ ಕೃತಿಯನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಅತ್ಯಾಧುನಿಕತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗಿದೆ. ಶಿಲಾಯುಗದಲ್ಲಿ ಕಲ್ಲುಬಂಡೆಗಳ ಮೇಲೆಬರೆಯಲು ಆರಂಭಿಸಿ, ನಂತರದ ದಿನಗಳಲ್ಲಿ ಲೋಹಗಳು, ತಾಳೇಗರಿಗಳು ಮತ್ತು ಕಾಗದಗಳಲ್ಲಿರಚಿತವಾಗುತ್ತಿದ್ದ ಕೃತಿಗಳು ಇದೀಗ ಮುಂದುವರೆದ ತಂತ್ರಜ್ಞಾನದಲ್ಲೇಸಿದ್ಧವಾಗುತ್ತಿವೆ.ಆದರೇ, ಸಿರಿಗನ್ನಡ ಭಾಷೆಯ ಕೃತಿಗಳು ಅವುಗಳಿಂದಹೊರತಾಗಿದ್ದವು. ಬಹುಶಃ, 'ನಾ ಹೋದರೆ...' ಕನ್ನಡದ ಮೊಟ್ಟಮೊದಲ ಡಿಜಿಟಲ್ ಫ್ಲಿಪ್ಬುಕ್ ಎಂದರೆ ತಪ್ಪಾಗಲಿಕ್ಕಿಲ್ಲ.ಮಾತೃಭಾಷೆ ಕನ್ನಡವೇ ಆಗಿದ್ದರೂ ಸಹಾ'ಲಿಪಿಜ್ಞಾನ'ದ ಕೊರತೆಯಿಂದ ಓದಲು ಬಾರದೆ ಕಷ್ಟಪಡುವ ಕನ್ನಡ ಪ್ರೇಮಿಗಳಿಗಾಗಿಮತ್ತು ವಲಸಿಗರಾಗಿ ಬಂದು ಅಲ್ಪ-ಸ್ವಲ್ಪ ಕನ್ನಡ ಮಾತನಾಡಲು ಬಂದರೂ ವಾಕ್ಯಗಳಉಚ್ಚಾರಣೆಯ ಸಮಸ್ಯೆಯಿಂದ ಕರುನಾಡಿನ ಭಾಷೆಯಲ್ಲಿ ಮಾತನಾಡಲು ಸಂಕೋಚ ವ್ಯಕ್ತಪಡಿಸುವಹೊರನಾಡಿಗರಿಗಾಗಿ ಪ್ರತಿಯೊಂದು ಪುಟದಲ್ಲೂ ಹಿನ್ನೆಲೆ ಧ್ವನಿಯನ್ನು ಸಹಾಅಳವಡಿಸಲ್ಪಟ್ಟಿರುವ ಮೊಟ್ಟಮೊದಲ ಕನ್ನಡದ ಕೃತಿ ಇದಾಗಿದೆ.ವಂದನೆಗಳೊಂದಿಗೆ,ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲ ಮತ್ತು ಆಶೀರ್ವಾದಗಳನ್ನುಎದುರು ನೋಡುತ್ತಿರುವ ನಿಮ್ಮೆಲ್ಲರ ಸ್ನೇಹಿತ,ವಾಸ್ತು ಹರೀಶ್Hello,Gaylesirigannadam Bal-sirigannadam barahagalagi only the head andKannada activists protest these words, the conscioussaduddesapuritanagi ghosanegalagaste uliduhogabaradu,The legendaryperiod of spiritual science, modern science and Panchaboothasthalathe current period in accordance with the principles of mutualbeseyutta racisalpattiruva this book has been prepared using themost advanced technology. Start writing on the stone age rock,later, metals, papers formative works talegarigalu and advancedtantrajnanadalle is now being prepared.Learn, sirigannada exceptionof their first language. Maybe, 'I do not ...' He tappagalikkillais the first digital flip book.Kannadave mother tongue, even ifthis means' difficulty wanting to read the Latin lover and a lackof lipijnanada migrants came to speak Latin words and utterances inlow-bit embarrassed to speak the language expressing the problem ofkarunadina horanadigarigagi also featuring the voice of each andevery page of the first things work in the background. Thankingyou,All of your encouragement, support and blessings for you alllooking forward to a friend,Harish architecture

App Information ನಾ ಹೋದರೇ...

 • App Name
  ನಾ ಹೋದರೇ...
 • Package Name
  co.selftrust.www.naahodareintro
 • Updated
  October 26, 2017
 • File Size
  Undefined
 • Requires Android
  Android 4.0 and up
 • Version
  1.0
 • Developer
  Funnel Studios
 • Installs
  100+
 • Price
  Free
 • Category
  Books & Reference
 • Developer
 • Google Play Link

Funnel Studios Show More...

ನಾ ಹೋದರೇ... 1.0 APK
ನಮಸ್ಕಾರ,ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ ಬಾಳ್ಗೆ ಈ ವಾಕ್ಯಗಳು ಕೇವಲ ತಲೆಬರಹಗಳಾಗಿ ಮತ್ತು ಕನ್ನಡಪರ ಹೋರಾಟಗಾರರ ಪ್ರತಿಭಟನಾ ಘೋಷಣೆಗಳಾಗಷ್ಟೇಉಳಿದುಹೋಗಬಾರದು ಎಂಬ ಕಳಕಳಿಯ ಸದುದ್ದೇಶಪೂರಿತನಾಗಿ,ಪೌರಾಣಿಕ ಕಾಲದ ಆಧ್ಯಾತ್ಮಿಕವಿಜ್ಞಾನ, ಆಧುನಿಕ ವಿಜ್ಞಾನ ಮತ್ತು ಪಂಚಭೂತ ತತ್ವಗಳನ್ನು ಪರಸ್ಪರ ಬೆಸೆಯುತ್ತಾರಚಿಸಲ್ಪಟ್ಟಿರುವ ಈ ಕೃತಿಯನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಅತ್ಯಾಧುನಿಕತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗಿದೆ. ಶಿಲಾಯುಗದಲ್ಲಿ ಕಲ್ಲುಬಂಡೆಗಳ ಮೇಲೆಬರೆಯಲು ಆರಂಭಿಸಿ, ನಂತರದ ದಿನಗಳಲ್ಲಿ ಲೋಹಗಳು, ತಾಳೇಗರಿಗಳು ಮತ್ತು ಕಾಗದಗಳಲ್ಲಿರಚಿತವಾಗುತ್ತಿದ್ದ ಕೃತಿಗಳು ಇದೀಗ ಮುಂದುವರೆದ ತಂತ್ರಜ್ಞಾನದಲ್ಲೇಸಿದ್ಧವಾಗುತ್ತಿವೆ.ಆದರೇ, ಸಿರಿಗನ್ನಡ ಭಾಷೆಯ ಕೃತಿಗಳು ಅವುಗಳಿಂದಹೊರತಾಗಿದ್ದವು. ಬಹುಶಃ, 'ನಾ ಹೋದರೆ...' ಕನ್ನಡದ ಮೊಟ್ಟಮೊದಲ ಡಿಜಿಟಲ್ ಫ್ಲಿಪ್ಬುಕ್ ಎಂದರೆ ತಪ್ಪಾಗಲಿಕ್ಕಿಲ್ಲ.ಮಾತೃಭಾಷೆ ಕನ್ನಡವೇ ಆಗಿದ್ದರೂ ಸಹಾ'ಲಿಪಿಜ್ಞಾನ'ದ ಕೊರತೆಯಿಂದ ಓದಲು ಬಾರದೆ ಕಷ್ಟಪಡುವ ಕನ್ನಡ ಪ್ರೇಮಿಗಳಿಗಾಗಿಮತ್ತು ವಲಸಿಗರಾಗಿ ಬಂದು ಅಲ್ಪ-ಸ್ವಲ್ಪ ಕನ್ನಡ ಮಾತನಾಡಲು ಬಂದರೂ ವಾಕ್ಯಗಳಉಚ್ಚಾರಣೆಯ ಸಮಸ್ಯೆಯಿಂದ ಕರುನಾಡಿನ ಭಾಷೆಯಲ್ಲಿ ಮಾತನಾಡಲು ಸಂಕೋಚ ವ್ಯಕ್ತಪಡಿಸುವಹೊರನಾಡಿಗರಿಗಾಗಿ ಪ್ರತಿಯೊಂದು ಪುಟದಲ್ಲೂ ಹಿನ್ನೆಲೆ ಧ್ವನಿಯನ್ನು ಸಹಾಅಳವಡಿಸಲ್ಪಟ್ಟಿರುವ ಮೊಟ್ಟಮೊದಲ ಕನ್ನಡದ ಕೃತಿ ಇದಾಗಿದೆ.ವಂದನೆಗಳೊಂದಿಗೆ,ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲ ಮತ್ತು ಆಶೀರ್ವಾದಗಳನ್ನುಎದುರು ನೋಡುತ್ತಿರುವ ನಿಮ್ಮೆಲ್ಲರ ಸ್ನೇಹಿತ,ವಾಸ್ತು ಹರೀಶ್Hello,Gaylesirigannadam Bal-sirigannadam barahagalagi only the head andKannada activists protest these words, the conscioussaduddesapuritanagi ghosanegalagaste uliduhogabaradu,The legendaryperiod of spiritual science, modern science and Panchaboothasthalathe current period in accordance with the principles of mutualbeseyutta racisalpattiruva this book has been prepared using themost advanced technology. Start writing on the stone age rock,later, metals, papers formative works talegarigalu and advancedtantrajnanadalle is now being prepared.Learn, sirigannada exceptionof their first language. Maybe, 'I do not ...' He tappagalikkillais the first digital flip book.Kannadave mother tongue, even ifthis means' difficulty wanting to read the Latin lover and a lackof lipijnanada migrants came to speak Latin words and utterances inlow-bit embarrassed to speak the language expressing the problem ofkarunadina horanadigarigagi also featuring the voice of each andevery page of the first things work in the background. Thankingyou,All of your encouragement, support and blessings for you alllooking forward to a friend,Harish architecture
Aksha Tatwa 1.0 APK
In this app by scanning a 50rs or 100rs note u can watch the ad ofVaastu Harish and furter can know the details and contact him
Agasthaya Ayurveda by Rajavaidya Lokesh Tekal 1.0 APK
Agasthaya Ayurveda Research and Treatment gives you holisticapproach and natural methods aims at prevention and management, andhelps in getting rid of disease from its roots. Wherever possible,it works towards providing a permanent cure.Nadi Shastra (Pulsediagnosis) is the ancient art and science of detecting the existingstatus of a person’s body, mind, soul, spirit. Naadi or pulse isthat vital flow of energy or life that courses through as a subtlechannel all over the body, and enables the Vaidya to feel the waythe blood spurts from the heart. This helps an experiencedAyurvedic Doctor to diagnose or treat various ailments, or toprevent their occurrence.
VoiBooX 1.0 APK
Funnel Studios
The blind can read through the sound and the deaf can be heardbyletters.Books can be downloaded for free or at reducedcost,however, prices for many eBooks - especially bestsellers -aresimilar to those of hardcover books, and are sometimeshigher.Especially these kind of featured books are not available inbookstalls or online too. We only concentrate self publishingauthorsparticularly.
Loading...