0.0.2 / April 3, 2019
(4.4/5) (Learn More</a></div>)
Loading...

Description

ACADEMIC MANAGEMENT SYSTEM, Intelligent Solution forEducation,Wefocus on creating value for educational organisationsSolutions for✓Teachers  ✓parents & Students  ✓AdministrationOut-of-the-boxand customized solution. Through this mobile App weoffer App ForAll To provide the power of technology in the hands ofParents,Teachers and School Admin. Fees Management Simplified Thisappprovides a solution to schools to automate their feesschedulingExam Results Managing the scheduling of exams, publishingresultsand printing report could be a time-consuming task.Time-tableModule provides an easy way to publish your time-tableand manageteacher arrangement/substitution for absent teachers.Attendanceand Leave A complete solution to automate attendancetaking,attendance reporting, leave application andattendanceanalytics.Optional RFID Assignments / Home works Snap apicture ofthe blackboard or a worksheet. Write down a reminder toshare.Record a rhyme. Share a link. Many more... Start to use toknowexciting features.

App Information Bethesda

eReleGo Digi Media Pvt Ltd Show More...

Vijayavani 2.0.1 APK
Vijayavani (Kannada:ವಿಜಯವಾಣಿ) is aKannada-language daily newspaper distributed in the Indian state ofKarnataka. It is published by the VRL Group owned by logisticstycoon Vijay Sankeshwar.Having launched on 1st April, 2012, Vijayavani started withmerely three editions. Today it has editions in several places likeBengaluru, Mangalore, Hubli, Mysore, Bijapur, Gangavathi,Chithradurga, Shimoga and Gulbarga.Vijayavani was started by Anand Sankeshwar, a leadingbusinessman in the logistics space and the owner of VRL LogisticsLtd. He has also been a newspaper baron. Since its launch,Vijayavani has been active in coming up with newer innovations andcontinues to exhilarate readers. It is the only daily in Karnatakawith all colour pages, across all its editions, thus giving it anedge over others.Vijayavani’s main issue of 16 pages comprises four pagescovering local/ hyperlocal issues, two pages each on national,state and sports, one calendar page for entertainment/events, onepage dedicated to serials/stories and one page oncommerce/business.There are also various supplements on topics like commerce(Vittavani), culture (Samskruti), youth (Masth), cinema (Cinivani),children (Putani).The Sunday supplement is called VijayaVihara. Allthese supplements are of four pages.
Eesanje 1.0.6 APK
It is a kannada daily newspaper fromBangalore. It is the one of the largest selling kannada daily inbangalore - See more at: http://www.eesanje.com/
Vishwavani 1.0.3 APK
ವಿಶ್ವಾಕ್ಷರ ಮೀಡಿಯಾ ಪ್ರೈ.ಲಿ. ಸಂಸ್ಥೆಯ ಅಡಿಯಲ್ಲಿ ವಿಶ್ವವಾಣಿಪ್ರಕಟವಾಗುತ್ತಿದೆ. ಶ್ರೀ ಕೆ.ಪಿ.ನಂಜುಂಡಿ ಈ ಸಂಸ್ಥೆಯ ಚೇರ್ಮನ್. ಶ್ರೀವಿಶ್ವೇಶ್ವರ ಭಟ್ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಪ್ರಧಾನ ಸಂಪಾದಕರು.ರಾಧಾಕೃಷ್ಣ ಭಡ್ತಿ ಕಾರ್ಯನಿರ್ವಾಹಕ ಸಂಪಾದಕ. ವಿಶ್ವವಾಣಿ ದಿನಪತ್ರಿಕೆಗೆ 56ವರ್ಷಗಳ ಚರಿತ್ರೆಯಿದೆ. ನಾಡಿನ ಹಿರಿಯ ಪತ್ರಕರ್ತ, ಕನ್ನಡ ಚಳವಳಿಗಳ ಸಕ್ರಿಯ ಸಖಪಾಟೀಲ ಪುಟ್ಟಪ್ಪ ಹುಬ್ಬಳ್ಳಿಯಿಂದ ಹೊರತರುತ್ತಿದ್ದ ಈ ಪತ್ರಿಕೆ 2016 ಜ.15ರಿಂದರಾಜ್ಯವ್ಯಾಪಿ ಆವೃತ್ತಿಯಾಗಿ ಹೊರಬರುತ್ತಿದೆ. ಪತ್ರಿಕೋದ್ಯಮ ಕಾಲೇಜು, ವಾರ್ತಾಮತ್ತು ಮನರಂಜನೆ ಟಿವಿ ವಾಹಿನಿಗಳ ಯೋಜನೆಯೂ ವಿಶ್ವಾಕ್ಷರದ ಮುಂದಿದೆ.
Kundapra.com 2.0.2 APK
ಕುಂದಾಪುರ ತಾಲೂಕಿನ ವೈಶಿಷ್ಟ್ಯತೆಯನ್ನು ವಿಶ್ವಕ್ಕೆ ಸಾರುವ, ಬದುಕುಕಟ್ಟಿಕೊಳ್ಳುವುದಕ್ಕಾಗಿ ಕುಂದಾಪುರ ಪರಿಸರದಿಂದ ದೂರವೇ ಉಳಿದಿರುವವರಿಗೆ ಊರಿನಚಿತ್ರಣವನ್ನು ಕಟ್ಟಿಕೊಡುವ, ಕುಂದಾಪ್ರ ಕನ್ನಡದ ಧ್ವನಿಯಾಗುವ, ಕನ್ನಡನಾಡು-ನುಡಿಗಾಗಿ ಶ್ರಮಿಸಿ ಕನ್ನಡ ಮನಸ್ಸುಗಳನ್ನು ಕಟ್ಟುವ, ಸಾಹಿತ್ಯಲೋಕದಲ್ಲೊಂದಿಷ್ಟು ಅಳಿಲು ಸೇವೆಗೈಯುವ, ನಮ್ಮೂರ ಪ್ರತಿಭಾವಂತರನ್ನು ಗುರುತಿಸಿಪ್ರೋತ್ಸಾಹಿಸುವುದರ ಜೊತೆಗೆ ಇನ್ನಿತರ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಕೆಲಸ'ಕುಂದಾಪ್ರ ಡಾಟ್ ಕಾಂ' ಮೂಲಕ ನಿರಂತರವಾಗಿ ನಡೆಯಲಿದೆ. ಹೌದು ಇದು ಕುಂದನಾಡಿಗರಹೆಮ್ಮೆಯ ಅಂತರ್ಜಾಲ ಪತ್ರಿಕೆ. ಆರಕ್ಕೂ ಹೆಚ್ಚು ಅಂಕಣ ಬರಹ, ವಿಶೇಷ ವರದಿ,ಸುದ್ದಿ, ಸಂದರ್ಶನ, ಯುವಜನ, ವಿವಿಧ ವಿಭಾಗಗಳಲ್ಲಿ ಲೇಖನ ಸೇರಿದಂತೆ ವಿಚಾರಪೂರ್ಣಅಂಶಗಳೊಂದಿಗೆ 'ಕುಂದಾಪ್ರ ಡಾಟ್ ಕಾಂ' ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಉರುಳುವಕಾಲಕ್ಕೆ ತಕ್ಕಂತೆ ಮತ್ತಷ್ಟು ವಿಚಾರಗಳನ್ನು ಒಳಗೊಳ್ಳಲಿದೆ. ಪತ್ರಿಕೋದ್ಯಮದಲ್ಲಿಅದಾಗಲೇ ಹೊಸ ಭಾಷ್ಯ ಬರೆದಿರುವ 'ಕುಂದಾಪ್ರ ಡಾಟ್ ಕಾಂ' ಕೇವಲ ಕುಂದಾಪುರತಾಲೂಕಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಮುದ್ರಿತ ಪತ್ರಿಕೆಗಳಂತೆ ಇದಕ್ಕೆ ಸೀಮಿತವ್ಯಾಪ್ತಿಯನ್ನು ನಿರ್ಧರಿಸುವುದು ಸಮಂಜಸವೆನಿಸುವುದಿಲ್ಲ. ಕನ್ನಡ ಈ ಪೋಟರ್ಲ್ಸಹಜವಾಗಿ ದೇಶ, ಪ್ರಾಂತ್ಯದ ಗಡಿ ಮಿರಿ ಮುಂದುವರಿಯುತ್ತದೆ. ಅದಕ್ಕೆ 32ದೇಶಗಳಲ್ಲಿರುವ ನಮ್ಮ ಓದುಗರು, ನೋಡುಗರೇ ಸಾಕ್ಷಿ. ಒಂದು ಸುದ್ದಿಯಾಗಿರಲಿ, ವರದಿ,ಲೇಖನವಾಗಿರಲಿ ಅದು ಸಮಾಜಮುಖಿಯಾಗಿದ್ದರೆ, ಸಕಾರಾತ್ಮಕ ಬೆಳವಣಿಗೆಗೆಪೂರಕವಾಗುವಂತಿದ್ದರೇ, ನಮ್ಮೊಳಗಿನ ವೈಚಾರಿಕ ಮನೋಭಾವವನ್ನುಪ್ರೇರೇಪಿಸುವಂತಿದ್ದರೆ ಅದು ಎಲ್ಲಿಯದೇ ವಿಚಾರವಾಗಿರಲಿ ಇಲ್ಲಿಪ್ರಕಟಗೊಳ್ಳುತ್ತದೆ. ಅಂದಹಾಗೆ, ಒಮ್ಮೊಮ್ಮೆ ಕಾಣಿಸಿಕೊಳ್ಳುವ ಅಕ್ಷರ ದೋಷ,ಅನಿರೀಕ್ಷಿತವಾಗಿ ಎದುರಾಗಬಹುದಾದ ತಾಂತ್ರಿಕ ದೋಷಗಳ ಹೊರತಾಗಿಯೂ 'ಕುಂದಾಪ್ರ ಡಾಟ್ಕಾಂ' ನಿಮಗೆ ಹಿಡಿಸಬಹುದು! ವ್ಯವಹಾರವನ್ನು ಮೀರಿದ ಕಾಳಜಿ ನಮ್ಮದು. ಸದಾ ಸಲಹೆ,ಸೂಚನೆ, ಸಹಕಾರ ನೀಡುವ ಜವಾಬ್ದಾರಿ ಮಾತ್ರ ನಿಮ್ಮದು! Kundapra.com - ALeading kannada news portal of Kundapura taluk connecting thekundapurians around the world. Stay with us for News, informationand more about Kundapura taluk and all.
eReleGo 0.0.6 APK
The customer centric approach of eReleGo DigiMedia Private Limited influenced team to develop this app for you.We avoided left to right scrolling, pinch and zoom to read a newarticle etc which are not appreciated by eNewspaper readers.We customized eNewpapers to fit into your device and enhance yourreading experience. Select a news item, a feature filled pop upwill be in front of you. While enjoying the news item, change fontsize, background, share news item you liked on social networketc.myShelf will help you to add the newspaper which you like most. Onnext visit, directly go to myShelf and start reading.Enjoy our app. Gain current knowledge through app eReleGo whichcreate great experience of gaining knowledge.
Suddi Bidugade 0.0.4 APK
ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಎಂಟಕ್ಕಿಂತ ಹೆಚ್ಚು ಪುಟಗಳಿಂದ ಜನರ ಮನೆಬಾಗಿಲಿಗೆ ತಲುಪುತ್ತಿರುವುದು ಸಮುದಾಯ ಪತ್ರಿಕೋದ್ಯಮದಲ್ಲೊಂದುಕ್ರಾಂತಿ.ಎಂಬಿಬಿಎಸ್ ವೈದ್ಯರೊಬ್ಬರ ಹೋರಾಟದ ಫಲವಾಗಿ ಪುತ್ತೂರಿನಲ್ಲಿಸುದ್ದಿಬಿಡುಗಡೆ ದಿನಪತ್ರಿಕೆಯಾಗಿ, ಸುಳ್ಯ ಮತ್ತು ಬೆಳ್ತಂಗಡಿಯಲ್ಲಿವಾರಪತ್ರಿಕೆಯಾಗಿ ಹೊರಬರುತ್ತಿದೆ. ಇವು ಕೇವಲ ತಾಲೂಕು ಮಟ್ಟದ ಪತ್ರಿಕೆ. ತಾಲೂಕುಮತ್ತು ತಾಲೂಕಿನವರಾಗಿದ್ದು ಜಗತ್ತಿನಾದ್ಯಂತ ಇರುವ ಮಂದಿಯ ಸುದ್ದಿ, ಮಾಹಿತಿಪತ್ರಿಕೆಯ ವ್ಯಾಪ್ತಿ ಎನ್ನುತ್ತಾರೆ ಡಾ.ಯು.ಪಿ.ಶಿವಾನಂದ. ಆದರೆ, ಯಾವುದೇ ರಾಜ್ಯಮಟ್ಟದ ಪತ್ರಿಕೆಗಿಂತ ಹೆಚ್ಚಿನ ಪ್ರಸಾರವನ್ನು ಆಯಾಯ ತಾಲೂಕುಗಳಲ್ಲಿ ಹೊಂದಿದೆಎನ್ನುವುದು ಗಮನಾರ್ಹ.ಊರು, ಪರವೂರು, ದೇಶ ವಿದೇಶಗಳ ಸುದ್ದಿಯೊಂದಿಗೆ, ನಮ್ಮ ದಿನನಿತ್ಯದ ಬಳಕೆಗೆ ಬೇಕಾದ ಅತ್ಯವಶ್ಯಕ ಮಾಹಿತಿಯನ್ನು ನೀಡುತ್ತಿರುವ ಪತ್ರಿಕೆಇದಾಗಿದೆ. ಶಿಕ್ಷಣದಿಂದ ಹಿಡಿದು ಪ್ರವಾಸೋದ್ಯಮ, ಕೃಷಿ, ವಾಣಿಜ್ಯ ಇತ್ಯಾದಿ ಎಲ್ಲಕ್ಷೇತ್ರಗಳ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಸುದ್ದಿ ಪ್ರಮುಖ ಪಾತ್ರವಹಿಸುತ್ತಿದೆ. ಯಾವುದೇ ಪ್ರದೇಶದ ಸಮಗ್ರ ಬೆಳವಣಿಗೆಯಲ್ಲಿ ‘ಮಾಹಿತಿ’ ಪ್ರಧಾನಪಾತ್ರ ವಹಿಸುತ್ತದೆ ಎಂಬುದು ಸುದ್ದಿ ಸಮೂಹದ ನಂಬಿಕೆ.1985 ರಲ್ಲಿ ಸುಳ್ಯದಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಂಬಿಬಿಎಸ್ ಓದಿದ ವೈದ್ಯರೊಬ್ಬರುಗ್ರಾಹಕರ ವೇದಿಕೆಯ ಮೂಲಕ ಹಚ್ಚಿದ ಹೋರಾಟದ ಕಿಡಿ ಬಳಿಕ ಕರಪತ್ರದ ಮೂಲಕಜನಮೆಚ್ಚುಗೆ ಪಡೆದಾಗ ಹೋರಾಟಕ್ಕೆ ತೋರಿದ ಮುಂದಿನ ದಿಕ್ಕು ಇಂದಿನ ಸುದ್ದಿಪತ್ರಿಕೆ. ಅಂದು ಸುಳ್ಯದಲ್ಲಿ ತಮ್ಮ ಸ್ವಂತ ವಾಹನ ಮತ್ತು ಸ್ವಂತ ಖರ್ಚಿನಲ್ಲಿಹಳ್ಳಿ ಹಳ್ಳಿಗೆ ತೆರಳಿ ಜನಬೆಂಬಲ ಪಡೆದು ಡಾ. ಯು.ಪಿ ಶಿವಾನಂದ ಅವರುಪತ್ರಿಕೆಯನ್ನು ಮುನ್ನೆಡೆಸಿದರು.ಎರಡನೇ ಹಂತವಾಗಿ 1986 ರಲ್ಲಿ ಬೆಳ್ತಂಗಡಿಯಲ್ಲಿಸುದ್ದಿ ಪತ್ರಿಕೆ ಆರಂಭಿಸಿದರು. ಈ ಎರಡೂ ಕಡೆಗಳಲ್ಲಿ ವಾರ ಪತ್ರಿಕೆಯಾಗಿ ಆರಂಭವಾದಸುದ್ದಿ ಎರಡೂ ಕಡೆಗಳಲ್ಲಿ ಯಶಸ್ಸು ಕಂಡಿತು. ಮುಂದಿನ ಹಂತವಾಗಿ ಸೆ.4, 1987ರಲ್ಲಿಪುತ್ತೂರಲ್ಲಿ ಸುದ್ದಿ ದಿನ ಪತ್ರಿಕೆಯಾಗಿ ಆರಂಭಗೊಂಡಿತು. ಕಪ್ಪು ಬಿಳುಪಿನಲ್ಲಿಆರಂಭವಾದ ಸುದ್ದಿ ಅಂದು ಕೇವಲ ಎರಡು ಪುಟಗಳಲ್ಲಿ ಇತ್ತು. ಚಿಕ್ಕ ಕ್ರೌನ್ ಸೈಜ್ನಲ್ಲಿ ಸ್ಥಳೀಯ ಟ್ರೆಡಲ್ ಪ್ರೆಸ್ಸಿನಲ್ಲಿ ಮುದ್ರಣಗೊಳ್ಳುತ್ತಿದ್ದ ಪತ್ರಿಕೆ ಆನಂತರದ ದಿನಗಳಲ್ಲಿ ತನ್ನ ಗಾತ್ರ ಹಾಗೂ ಪುಟಗಳಲ್ಲಿ ಏರಿಕೆಯನ್ನು ಕಂಡುಕೊಂಡಿತು.ಅಂದಿನ ಪತ್ರಿಕೆಯ ಬೆಲೆ ಕೇವಲ 10 ಪೈಸೆಯಾಗಿತ್ತು.ಪುತ್ತೂರು, ಮಂಗಳೂರು, ಸುಳ್ಯ,ಬೆಳ್ತಂಗಡಿ, ಕೊಡಗು ಮತ್ತು ಬೆಂಗಳೂರಿನಲ್ಲಿ ನೂರಾರು ಮಂದಿಗೆ ಖಾಯಂ ಆದಾಯದಉದ್ಯೋಗ ಕಲ್ಪಿಸಿರುವ ಶಿವಾನಂದ ಅವರ ಪತ್ರಿಕೆಯ ಸಾಧನೆ ಅಧ್ಯಯನಕ್ಕೆ ಅರ್ಹವಾದವಿಚಾರ. ಪತ್ರಿಕೋದ್ಯಮ, ಗ್ರಾಮೀಣಾಭಿವೃದ್ಧಿ ಮತ್ತು ವಾಣಿಜ್ಯ ಆಡಳಿತದವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕಾದ ಜನಪರ ಉದ್ಯಮ ಸುದ್ದಿಬಿಡುಗಡೆ ಮಾಧ್ಯಮ ಸಮೂಹಸಂಸ್ಥೆ.ಯಾವುದೇ ರಾಜಕೀಯ ಸಂಘಟನೆ, ಸಿದ್ಧಾಂತಗಳಿಂದ ದೂರವಾಗಿದ್ದು ನಿಜಾರ್ಥದಲ್ಲಿಪತ್ರಿಕೆಯನ್ನು ನಿಷ್ಪಕ್ಷಪಾತವಾಗಿ ನಡೆಸಿಕೊಂಡು ಬರುತ್ತಿರುವುದು ಸುದ್ದಿಬಿಡುಗಡೆಯ ಇನ್ನೊಂದು ವೈಶಿಷ್ಟ್ಯ.ಪತ್ರಿಕೆಯಲ್ಲೇನಿದೆ :ಇಂದಿನ ಕ್ರೈಮ್, ಸೆಕ್ಸ್,ಕ್ರಿಕೆಟ್, ಕುಟುಂಬ ಕಲಹ ವೈಭವೀಕರಣ ಪತ್ರಿಕೋದ್ಯಮದಿಂದ ಸಂಪೂರ್ಣ ವಿಭಿನ್ನವಾಗಿ,ಜಾಹಿರಾತು ಆಧಾರಿತ ಸುದ್ದಿ ಪ್ರಕಟಣೆ ಮಾದರಿಯನ್ನು ಅನುಕರಿಸದೆ ವಿಭಿನ್ನವಾಗಿದೆಸುದ್ದಿಬಿಡುಗಡೆ. ಒಂದು ಪತ್ರಿಕೆ ಸಮೃದ್ಧವಾಗುವುದು ಆ ಪತ್ರಿಕೆಯಲ್ಲಿರುವ ಮಾಹಿತಿಮತ್ತು ಸುದ್ದಿಯಿಂದ. ಹಣ ಕೊಟ್ಟು ಪತ್ರಿಕೆ ಪಡೆಕೊಂಡ ಗ್ರಾಹಕನಿಗೆ ಆಪತ್ರಿಕೆಯಿಂದ ಒಂದಷ್ಟು ಲಾಭ ಸಿಗಬೇಕು ಆಗ ಮಾತ್ರ ಪತ್ರಿಕೆಯ ಉದ್ದೇಶಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಸುದ್ದಿ ಪತ್ರಿಕೆಯಲ್ಲಿ ಏನಿದೆ ಎಂದು ಕೇಳುವಬದಲು ಏನಿಲ್ಲ ಎಂದು ಪ್ರಶ್ನಿಸುವುದು ಲೇಸು.ಹುಟ್ಟು ಹಬ್ಬದಿಂದ ಹಿಡಿದುಮರಣದವರೆಗೆ, ಶುಭ ವಿವಾಹ ಫೋಟೋ ಸಮೇತ ವರದಿಗಳು, ಪ್ರಶಸ್ತಿಗಳು, ವರ್ಗಾವಣೆಪದೋನ್ನತಿ, ನೇಮಕ, ಪದಾಧಿಕಾರಿ ಆಯ್ಕೆ, ವಾರದಲ್ಲಿ ಎಲ್ಲೆಲ್ಲಿ ಏನೇನುಕಾರ್ಯಕ್ರಮಗಳಿವೆ ಎಂಬುದಕ್ಕೆ ಈ ದಿನದ ಕಾರ್ಯಕ್ರಮ, ಅಧಿಕಾರಿಗಳ ಮಾಹಿತಿ,ಇಲಾಖೆಯಲ್ಲಿ ದೊರೆಯುವ ಮಾಹಿತಿ ಇತ್ಯಾದಿಗಾಗಿ ಇಲಾಖಾ ಮಾಹಿತಿ, ಜನಪ್ರತಿನಿಧಿಗಳವಾರದ ಕಾರ್ಯಕ್ರಮ, ಜಾಗ ಮಾರಾಟ ಖರೀದಿ ಇತ್ಯಾದಿ ಮಾಹಿತಿ, ಶೈಕ್ಷಣಿಕ ಉದ್ಯೋಗಮಾಹಿತಿ, ಸಾಧಕರ ಸಂದರ್ಶನ, ಪರವೂರ ಸುದ್ದಿ, ಜಿಲ್ಲೆ, ದೇಶ ವಿದೇಶ ಸುದ್ದಿಗಳು,ಮಕ್ಕಳ ಚಿತ್ರಗಳು, ಶಿಕ್ಷಣ, ಸಾಹಿತ್ಯ ಸಾಪ್ತಾಹಿಕ, ಕೃಷಿ, ವ್ಯಕ್ತಿತ್ವ ವಿಕಸನಇತ್ಯಾದಿಗಳಿಗೆ ಸಂಬಂಧಪಟ್ಟಂತೆ ವಿವಿಧ ಅನುಭವಿ ಬರಹಗಾರರ ಲೇಖನಗಳು, ಹಾಳೆತಟ್ಟೆಮತ್ತು ಇತರ ಕೃಷಿ ಉತ್ಪನ್ನಗಳ ಮಾರಾಟ ಮಾಹಿತಿ, ಪಾರ್ಸೆಲ್ ಸರ್ವೀಸಸ್ ಹೀಗೆ ಇನ್ನೂಹತ್ತು ಹಲವು ಉಪಯುಕ್ತ ಮಾಹಿತಿಗಳನ್ನು, ಸುದ್ದಿಗಳನ್ನು ಜನರಿಗೆ ತಲುಪಿಸುವಲ್ಲಿಸುದ್ದಿ ಪತ್ರಿಕೆ ಪ್ರಮುಖ ಪಾತ್ರ ವಹಿಸುತ್ತಿದೆ.ಶಾಸಕರು, ಉಪವಿಭಾಗದ ಮತ್ತುತಾಲೂಕು ಮಟ್ಟದ ಅಧಿಕಾರಿಗಳು ಎಂದು ಕಚೇರಿಯಲ್ಲಿ ಇರುತ್ತಾರೆ, ಎಂದು ಇರುವುದಿಲ್ಲಎಂಬ ಮಾಹಿತಿ ನೀಡುವ ಮೂಲಕ ಸುದ್ದಿ ಗ್ರಾಮೀಣ ಪ್ರದೇಶದ ಜನರಿಗೆ ಬೇಕಾದಮಾಹಿತಿಯನ್ನು ನೀಡುತ್ತಿದೆ. ಇದರಿಂದ ಅನಗತ್ಯವಾಗಿ ಕಚೇರಿಗೆ ಅಲೆದಾಡುವುದುತಪ್ಪುತ್ತದೆ.ಪರವೂರ ಸುದ್ದಿ :
The New Indian Times 1.0.0 APK
ದಿ ನ್ಯೂ ಇಂಡಿಯನ್ ಟೈಮ್ಸ್ Thenewindiantimes.comis focuses to its readers on News, Special stories, Social issues,Human interest stories around the world..!
Rajendra Kumar KV 1.1.3 APK
Past President Of Peenya Industrial Association whisch ius one ofLargest Industrial Estate in South East Asia.With more then 6000/-Industries and work force of more of more than 600000/-(Six Lakhonly) Employees working in Peenya industrial Area.Present Presidentof Nandini Layout Residents Welfare association which is strivingfor the Welfare of the residents by being a bridge between variousdepts and the public.President Of Chord Road Club(A family Club)which boasts of more than 1000 members comprisingIndustrialists,Politicians,Lawyers,Journalists,Doctorsetc..,Vice-President of Peenya Gymekhana which is the prominentsocial club in Peenya Industrial Area.Formerly Panel Chairman forsteel Committee of Karnataka Association for Small ScaleIndustries(KASSIA).Seved Rotary Bangalore Udyog. District 3190 asDirector vocational services,International services,YouthServices,Club Services,Community Services etc.,Active Member ofChinmaya Seva Sangha - A reputed social service organization ofpredominately doctor`s and Physicians.Has been Chief mobilizer insynchronizing the activities of various local Women`s Organizationslike The Stree Shakthi Units in and around Nandini Layout for theupliftment and development of women of Lower strata ofsociety.Pioneering effort of creating a platform for the Talentedyouth of Nandini Layout and Surrounding Schools and colleges,thecultural extravaganza called NANDINI UTSAVA has been greatlyacclaimed by the print and electroinic media alike.And has createda wave in entire Bangalore city.
Loading...